B.Pushpa Amarnath took charge as the Karnataka State Women's Congress Committee. The All-India Congress Committee (AICC) appointed B.Pushpa Amarnath as president recently. Here is the profile of B.Pushpa Amarnath.<br /><br /><br />ಕರ್ನಾಟಕ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ಬಿ.ಪುಷ್ಪಾ ಅಮರನಾಥ್ ಅವರು ಅಧಿಕಾರ ಸ್ವೀಕರಿಸಿದರು. ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬದಲು ಪುಷ್ಪಾ ಅಮರನಾಥ್ ಅವರನ್ನು ಅಧ್ಯಕ್ಷರಾಗಿ ಕೆಲವು ದಿನಗಳ ಹಿಂದೆ ಆಯ್ಕೆ ಮಾಡಲಾಗಿತ್ತು.<br />